1 | 17/12/2018 | Interview conducted for the selection of Temporary Lecturer | Interview was conducted on Monday the 17th December 2018 at 12 noon in Chairman’s Room for the selection of Assistant Professor of Commerce on Temporary basis (One for P.G. Department of Commerce and the other one for U.G. Programme) in the presence of Sri.H.N.Nagraj, Chairman, Institute of Education Trust. |
2 | 19/12/2018 | Academic Committee Meeting | Academic Committee Meeting was held on Wednesday the 19th December 2018 at Principal’s Chamber under the Chairmanship of Principal'sDr.M.Mahadevaiah to discuss and take decision for even semester 2018-19 and execute the programs. |
3 | 21/12/2018 | Unified Fee Collection Services from Corporation Bank, Kuvempunagar Branch, Mysore | Awareness programme on fee collection services was organised on 21/12/2018 at 3PM in Principal’s Chamber. Sri.S.L Ganapthi, Deputy General Manager & Zonal Head, A.R.Raghavendra, Deputy General Manager, N. Sreenivasa Murthy, Assistant General Manager, Zonal Office, Sri.Manjunath.R, Marketing Manager, Mysuru and Smt.S.N.Manjula, Chief Manager of Corporation Bank, kuvempunagar Branch ware present on this occasion to highlight the fee collection services from corporation bank through online mode. |
4 | 21/12/2018 | Swatchatha Andolana Awareness Programme | Officers of Mysore City Corporation visited our college on 21/12/2018 at 12 noon to give information about swatchatha andolana to maintain and retain clean city and green city status for mysore even for this current year 2018-19. |
5 | 27/12/2018 | ಉಚಿತ ಕಣ್ಣಿನ ಮತ್ತು ದಂತ ತಪಾಸಣಾ ಶಿಬಿರ | ದಿನಾಂಕ: 27/12/2018ರಂದು ಬೆಳಗ್ಗೆ 10.30ಗಂಟೆಗೆ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ರಾಷ್ಟ್ರೀಯಾ ಸೇವಾ ಯೋಜನೆ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ಸ್ಮೈಲ್ ಡೆಂಟಲ್ ಕ್ಲಿನಿಕ್ ಮತ್ತು ಓ.ಟಿ.ಕೇರ್ ಇವರಿಂದ ಕಣ್ಣಿನ ತಪಾಸಣೆ, ದಂತ, ಕಿವಿ ಮತ್ತು ಮೂಗಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು |
6 | 10/01/2019 | “ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳು” ಒಂದು ದಿನದ ಕಾರ್ಯಾಗಾರ | ದಿನಾಂಕ: 10/01/2019 ರಂದು ಬಾಸುದೇವ ಸೋಮಾನಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಮೈಸೂರು ವಿಶ್ವದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಮಟ್ಟದ “ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳು” ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ಡಾ. ಬಿ. ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿಶ್ವವಿದ್ಯಾನಿಲಯ, ಪ್ರೊ. ಬಿ.ಕೆ ಶಿವಣ್ಣ, ವಿಶ್ರಾಂತ ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಶ್ರೀ ಜಿ. ಎನ್ ಮೋಹನ್, ಸಹಾಯಕ ಪೊಲೀಸ್ ಆಯುಕ್ತರು, ಮೈಸೂರು ನಗರ, ಮೈಸೂರು ಶ್ರೀ ಇ. ಶಿವಕುಮಾರ್, ಸಬ್ ಇನ್‍ಸ್ಪೆಕ್ಟರ್, ಕುವೆಂಪುನಗರ ಠಾಣೆ, ಮೈಸೂರು |
7 | 11/01/2019 | ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಸಭೆ | ದಿನಾಂಕ:11/01/2019ರಂದು ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ, ಅವರ ಅನಿಸಿಕೆಯಂತೆ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟವನ್ನು ಕೊಡುವ ವ್ಯವಸ್ಥೆಯಾಗಬೇಕು ಎಂದು ತಿಳಿಸಿರುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಚಿರ್ಚಿಸಲು ಕಾಲೇಜಿನ ಹಿರಿಯ ಅಧ್ಯಾಪಕರ ಸಭೆಯನ್ನು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. |
8 | 23/1/2019 | ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರಬೋಸರ 121ನೇ ಜನ್ಮ ಜಯಂತಿ | ದಿನಾಂಕ: 23/01/2019ರಂದು ಸ್ವಾತಂತ್ರ್ಯ ಹೋರಾಟಗಾರ ಇಂಡಿಯನ್ ನ್ಯಾಷನಲ್ ಆರ್ಮಿ ನೇತಾರ ನೇತಾಜಿ ಸುಭಾಷ್ ಚಂದ್ರಬೋಸರ 121ನೇ ಜನ್ಮ ಜಯಂತಿಯನ್ನು ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಚರಿಸಲಾಯಿತು. |
9 | 25/01/2019 | “ರಾಷ್ಟ್ರೀಯ ಮತದಾರರ ದಿನಾಚರಣೆ” | ದಿನಾಂಕ 25/01/2019ರಂದು ರಾಷ್ಟ್ರೀಯಾ ಸೇವಾ ಯೋಜನಾ ವತಿಯಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಆದೇಶದಂತೆ ಮೈಸೂರು ಅರಮನೆ ಆವರಣದಲ್ಲಿ ಮತದಾನ ಜಾಗೃತಿ ಅರಿವು ಜಾಥಾ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. |
10 | 25/01/2019 | “ರಾಷ್ಟ್ರೀಯ ಮತದಾರರ ದಿನಾಚರಣೆ” | ದಿನಾಂಕ: 25/01/2019 ರಂದು ಬೆಳಗ್ಗೆ 11.00 ಗಂಟೆಗೆ ನಮ್ಮ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಷ್ಟ್ರೀಯ “ಮತದಾನ ದಿನಾಚರಣೆ”ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಪ್ರಾಂಶುಪಾಲರಾದ ಡಾ. ಎಂ ಮಹದೇವಯ್ಯನವರು ಮಾತನಾಡುತ್ತಾ ಕಡ್ಡಾಯ ಮತದಾನದಿಂದ ಭವಿಷ್ಯದಲ್ಲಿ ಆಗುವ ಬದಲಾವಣೆಗಳನ್ನು ಅರಿವು ಮೂಡಿಸಿದರು ಮತ್ತು ಪ್ರತಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಮತವನ್ನು ಚಲಾಯಿಸುವಂತೆ ಕರೆ ನೀಡಿದರು. |
11 | 29/01/2019 | Pariksha Pe Charcha 2.0 | Pariksha Pe Charcha 2.0 an interaction of the Honourable Prime Minister of our country with students to discuss examination related stress was organised in our College Board Room on 29/01/2019. Students and faculty members including Principal'swere present and viewed the programme. The live telecast of the programme linked to Dooradarshan was most useful and valuable to the students and faculty members. |
12 | 30/01/2019 | Add on Course Tally ERP.9 : 2nd Batch | Add on Course. Tally ERP.9 with GST Second Batch launched on 30/01/2019 at 2 PM. Around 40 students of B.Com, BBA and BA registered for this programme. Dr.M Mahadevaiah, Principal, Prof.B.Sadashiva Bhat and Dr.M.P. Basavaraju addressed the students by highlighting the importance of the programme, Ms. Chandana.M, Assistant Professor of Commerce proposed vote of thanks at the end of the Programme. |
13 | 30/01/2019 | “ಸರ್ವೋದಯ ದಿನಾಚರಣೆ” | ರಾಷ್ಟ್ರೀಯಾ ಸೇವಾ ಯೋಜನಾ ಹಾಗೂ ಇತಿಹಾಸ ವಿಭಾಗದ ವತಿಯಿಂದ 71ನೇ ಸರ್ವೋದಯ ದಿನಾಚರಣೆಯನ್ನು ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಎಸ್.ರಾಜೇ ಅರಸ್‍ರವರು ಆಯೋಜಿಸಿದರು. |
14 | 06/02/2019 | ವಿಶೇಷ ಉಪನ್ಯಾಸ ಕಾರ್ಯಕ್ರಮ “ಕೇಂದ್ರ ಆಯವ್ಯಯ : 2019 - ಒಂದು ವಿಶ್ಲೇಷಣೆ” | ಕಾಲೇಜಿನ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಹಾಗೂ ಅರ್ಥಶಾಸ್ತ್ರ ಸ್ನಾತಕ ವಿಭಾಗದ ಸಂಯುಕ್ತಾಶ್ರಯದಲ್ಲಿ “ಕೇಂದ್ರ ಆಯವ್ಯಯ : 2019 - ಒಂದು ವಿಶ್ಲೇಷಣೆ” ಎಂಬ ವಿಷಯದ ಬಗ್ಗೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿ: ಪ್ರೊ. ಕೆ.ಸಿ ಬಸವರಾಜು, ನಿವೃತ್ತ ಪ್ರಾಧ್ಯಾಪಕರು, ಅರ್ಥಶಾಸ್ತ್ರ, ಸ್ನಾತಕೋತ್ತರ ವಿಭಾಗ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ |
15 | 8/2/2019 | Sports Committee Meeting | Sports Committee Meeting was held on Wednesday the 8th February 2019 at Principal’s Chamber under the Chairmanship of Principal'sDr.M.Mahadevaiah. |
16 | 15/2/2019 | Sports Meeting | Sports Committee Meeting was held on Wednesday the 15th February 2019 at Principal’s Chamber under the Chairmanship of Principal'sDr.M.Mahadevaiah. Regarding National Sports Seminar. |
17 | 19/02/2019 | ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ “ಕ್ರೀಡೆ ಮತ್ತು ವ್ಯಕ್ತಿತ್ವ ವಿಕಸನ” | ದಿನಾಂಕ 19/2/2019 ರಂದು ಬಾಸುದೇವ ಸೋಮಾನಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ “ಕ್ರೀಡೆ ಮತ್ತು ವ್ಯಕ್ತಿತ್ವ ವಿಕಸನ” ಎಂಬ ವಿಷಯದ ಬಗ್ಗೆ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.
ಅತಿಥಿಗಳು: ಡಾ. ಜಿ. ಹೇಮಂತ್ ಕುಮಾರ್ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ ಶೀಲಾಸ್ಟೀಫನ್, ಕುಲಪತಿಗಳು, ತಮಿಳುನಾಡು ದೈಹಿಕ ಶಿಕ್ಷಣ ಕ್ರೀಡಾ ವಿಶ್ವವಿದ್ಯಾನಿಲಯ, ಚೆನ್ನೈ ಪ್ರೊ. ಮೂಗೇಶಪ್ಪ, ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು. |
18 | 19/03/2019 | ಕನ್ನಡ ವಿಭಾಗ ಮತ್ತು ದೌರ್ಜನ್ಯ ದೂರು ವಿಚಾರಣಾ ಸಮಿತಿಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ, ವಿಶ್ವಮಾನವ ದಿನಾಚರಣೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ | ದಿನಾಂಕ 19/3/19 ರಂದು ಬಾಸುದೇವ ಸೋಮಾನಿ ಕಾಲೇಜು, ಕುವೆಂಪುನಗರ, ಮೈಸೂರು ಇಲ್ಲಿನ ಕನ್ನಡ ವಿಭಾಗ ಮತ್ತು ದೌರ್ಜನ್ಯ ದೂರು ವಿಚಾರಣಾ ಸಮಿತಿಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ವಿಶ್ವಮಾನವ ದಿನಾಚರಣೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಅರಿವಿನ ಪಯಣ ಜಾಥಾದೊಂದಿಗೆ ಪ್ರಾರಂಭಿಸಲಾಯಿತು.
ಅತಿಥಿಗಳು: ಡಾ.ಸಿ.ಜಿ.ಉಷಾದೇವಿ ಸಂಸ್ಕøತಿ ಚಿಂತಕರು ಡಾ. ಎಂ. ಎನ್. ಕವಿತಾ, ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ.ಕಾ. ಬಿಳಿಕೆರೆ ಶ್ರೀಮತಿ.ನಳಿನಾ ಕುಮಾರಿ ಮತ್ತು ಶ್ರೀಮತಿ ಮಂಗಳಾಗೌರಿ, ಸದಸ್ಯರು, ಮೈಸೂರಿನ ಧ್ವನಿ ಮಹಿಳಾ ಒಕ್ಕೂಟ |
19 | 22/3/2019 | SOMANI SAMBHRAMA - 2019 | Valedictory programme of cultural and sports activities of Basudev Somani College, Mysore was held on 22nd March 2019. Guests: Dr. C. Basavaraju. Professor and Dean, faculty of Law, University of Mysore chief guest Dr.S.Shivarajappa, Director, oriental Research Institute, Mysore |
20 | 27/02/2019 To 05/03/2019 | “ರಾಷ್ಟ್ರೀಯ ಸೇವಾ ಯೋಜನೆ : 19ನೇ ವಾರ್ಷಿಕ ವಿಶೇಷ ಶಿಬಿರ” | ಬಾಸುದೇವ ಸೋಮಾನಿ ಕಾಲೇಜು, ಕುವೆಂಪುನಗರ, ಮೈಸೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ 19ನೇ ವಾರ್ಷಿಕ ವಿಶೇಷ ಶಿಬಿರವನ್ನು ದಿನಾಂಕ 27/2/19 ರಿಂದ 5/3/19ರವರೆಗೆ ಕಿರಾಳು ಗ್ರಾಮ, ವರುಣ ಹೋಬಳಿ, ಮೈಸೂರು ತಾಲ್ಲೂಕು ಇಲ್ಲಿ ನಡೆಸಲಾಯಿತು. |
21 | 3/4/2019 | Meeting | Full pledged meeting of all faculty members was held on 4th April 2019 under the Chairmanship of Principal'sDr.M.Mahadevaiah at 11.30 AM. |
22 | 5/4/2019 | Meeting | The farewell party - 2019 was organised by the students of First year M.Com to the outgoing batch of 2017-19 in the College Auditorium. |
23 | 8/4/2019 | Meeting | Meeting of Heads of all Departments was held on 8/4/2019 at 12-30 noon in the Principal'schamber in connection with uploading of information pertaining to department activities and profile for the academic session 2017-2018 and 2018-2019 |
24 | 12/4/2018 | Dr.B.R.Ambedkar – 128th Birth Celebration General Knowledge Test | On the occasion of 128th Birth Anniversary of Dr.B.R.Ambedkar, the Department of Political Science in association with NSS wing of the college organised General Knowledge Test for the students. Question paper containing 25 objective types questions carrying 2 Marks each was given to 50 students who appeared for the test. |
25 | 15/4/2019 | ಡಾ. ಬಿ.ಆರ್. ಅಂಬೇಡ್ಕರ್‍ರವರ 128ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ | ರಾಜ್ಯಶಾಸ್ತ್ರ ವಿಭಾಗದ ವತಿಯಂದ ಡಾ. ಬಿ.ಆರ್.ಅಂಬೇಡ್ಕರ್‍ರವರ 128ನೇ ಜನ್ಮ ದಿನಾಚರಣೆಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ದಿನಾಂಕ: 15/4/2019ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳು: ಪ್ರೊ.ಎಂ.ಎಸ್. ಶೇಖರ್, ನಿರ್ದೇಶಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಡಾ: ಭಾರ್ಗವಿ.ಡಿ. ಹೆಮ್ಮೆಗೆ, ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ, ಮಹಾಜನ ಕಾಲೇಜು, ಮೈಸೂರು. |
26 | 23/4/2019 | Farewell (PG) - 2019 | The farewell party - 2019 was organised by the students of First year M.Com to the outgoing batch of 2017-19 on 23rd April 2019 in the College Auditorium. |
27 | 29/4/2019 | Interview with Deccan Herald Reporter | Deccan Herald reporter conducted an interview on 29th April 2019 to Ms. M.R.Dhanusha. Who is qualified to represent India at the 30th Summer Universiade World Athletic meet scheduled to be held on 03rd July 2019 at Napoli, Italy |
28 | 29/4/2019 | ENCOURAGEMENT TO SPORTS AND SPORTS PERSON | M. R. Dhanusha of I semester BBA student of our college the 19 years old hepthalete is the only girl who is qualified to represent India at the 30th summer Universiade world athletic champion ship -2019 scheduled to be held in Napoli, Italy between 3-4 July 2019. |
29 | 25.04.2019 To 25.05.2019 | EXAMINATION | EVEN SEMSTER MAIN EXAMINATION STARTED ON 25.04.2019 to 25.05.2019. |
1 | 18.06.2018 | Re-open | Commencement of All Odd Semester Classes ( I,III,V) |
2 | 19.06.2018 | Celebration of International Yoga Day | A Special Lecture programme and demonstration on “Yoga, Meditation & Pranayama” was jointly organized by the Department of Physical Education & NSS in the eve of “International Yoga Day” on 19th June 2018 in the College Auditorium. Resource persons : Ms. Divyashree D.R and Madhu .J national yoga experts |
3 | 20.06.2018 | U.G - TEACHING STAFF MEETING | Meeting of Under Graduate faculty member was convened with Chairman, Institute of Education Trust on 20/06/2018 at 11.30 AM in College Board Room. |
4 | 29.06.2018 | Interview conducted for the selection of Temporary Lecturer | Interview was conducted on Friday the 29th June 2018 for the selection of lecturer in English for one full time and one part time lecturer in political Science on temporary basis. |
5 | 30.06.2018 | Special Lecture Programme on Internship | Special Lecture Programme on Internship was organised under the aegis of career guidance and placement cell. Mr. Prajwal, an alumni of our college (B.Com 2015-16 batch) addressed the current students, while addressing he highlighted the importance of the internship programme and said that students would get lots of knowledge and work experience thereby they can avail the jobs in corporate fields. |
6 | 07.07.2018 | Alumni of 2004-05 Batch students visit the college | Alumni of 2004-05 Batch students visit the college on 07/07/2018. Shared their experience with the Principal'sand other faculties of the college. |
7 | 09.07.2018 | Green Day | ದಿನಾಂಕ: 09/07/2018 ರಂದು ಪ್ರತಿ ವರ್ಷದಂತೆ ಈ ವರ್ಷವು ನಮ್ಮ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ವಿದ್ಯಾರ್ಥಿಗೊಂದು ಗಿಡ ಎಂಬಂತೆ ಒಟ್ಟು 100 ಗಿಡಗಳನ್ನು ಹಾಕಲಾಯಿತು. |
8 | 10.07.2018 | Meeting of HoD’s | Meeting of HoD’s conducted on 10/07/2018 at 3 PM under the chairmanship of Principal. |
9 | 10.07.2018 | Dept. of Library Reading Club activities | Meeting of reading club was conducted on 10/07/2018 under the chairmanship of Dr. M. Mahadevaiah, Principal'swelcomed all the members and highlighted the importance of the Reading club. Speaking on this occasion, he said that the main aim of the club is to bring back all the students to library, cultivate the habit of reading, inculcate values among students, enhance skill such as reading, understanding, analyzing, reasoning and discussion. |
10 | 11.07.2018 | ವಿಶ್ವ ಜನಸಂಖ್ಯೆ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ವಿಷಯ: ಜನಸಂಖ್ಯಾ ಸ್ಟೋಟದಿಂದಾಗುವ ದುಷ್ಪಾರಿಣಾಮಗಳು | ದಿನಾಂಕ 11/07/2018 ರಂದು ಬೆಳಗ್ಗೆ 11.00 ಗಂಟೆಗೆ ಬಾಸುದೇವ ಸೋಮಾನಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಂ. ಮಹದೇವಯ್ಯ ಪ್ರಾಂಶುಪಾಲರು ನೆರವೇರಿಸಿದರು ಹಾಗೂ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಎಂ. ರಮೇಶ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಹೆಚ್.ಪಿ ಭವ್ಯ ಹಾಗೂ ಡಾ.ಟಿ. ರಮೇಶ್ ರವರು ಭಾಗಿಯಾಗಿದ್ದರು. |
11 | 11.07.2018 | ACADEMIC COMMITTEE MEETING | Academic Committee Meeting was held on 11/07/2018 at 3pm in Principal’s chamber |
12 | 14.07.2018 | Awareness Programme on CMA Course | A Special Lecture Programme on Cost and Management Accountants (CMA) was organised by The Institute of Cost Accountants, Mysore Chapter at Basudev Somani College for Degree students of Commerce and Management programme on 14/07/2018. Resource Person: Sri. M. Ashok Kumar, Chairman of The Institute of Cost Accountants, Mysore Chapter highlighted the importance of the CMA Course and Mr. P.S. Naghabhushana Rao, Manager of the Mysore Chapter |
13 | 16.07.2017 | Induction Programme (UG) | Induction Programme (UG) conducted on 16.07.2017 at College Auditorium.. |
14 | 18.07.2018 | ಜಾಥಾ ಕಾರ್ಯಕ್ರಮ | ನಿಸ್ವಾರ್ಥ ಸೇವಾ ಪೌಂಡೇಸನ್ (ರಿ), ಮೈಸೂರು ಹಾಗೂ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ಜನಸ್ನೇಹಿ ಪೋಲೀಸ್ ವಿಷಯ ಕುರಿತು ನಡೆದ ಜಾಥಾ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. |
15 | 19.07.2018 | Meeting of Commerce and Management Science Department | Commerce and Management Science Department Meeting was held on 19/07/2018 at 3PM in Principal’s Chamber. |
16 | 20.07.2018 | ವಿಶೇಷ ಉಪನ್ಯಾಸ ಕಾರ್ಯಕ್ರಮ ‘ಮಾನವ ಹಕ್ಕುಗಳು ಮತ್ತು ಸವಾಲುಗಳು’ | ದಿನಾಂಕ: 20/07/2018ರಂದು ನಮ್ಮ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ‘ಮಾನವ ಹಕ್ಕುಗಳು ಮತ್ತು ಸವಾಲುಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಾ.ಅನುರಾಧ ದೇಶಕ್, ಪ್ರಾಧ್ಯಾಪಕರು, ಇಂಗ್ಲೀಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ನಮ್ಮ ಕಾಲೇಜಿನ ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. |
17 | 21.07.2018 | Library Book Display | Library Book Display on 21.07.2018. |
18 | 24.07.2018 | Teaching Staff Meeting | Teaching Staff Meeting was, held on 24/07/2018 at 3.00 PM in Principal’s chamber Dr.M.Mahadevaiah |
19 | 26.07.2018 | WORKSHOP ON CHOICE BASED CREDIT SYSTEM (CBCS) – Scheme | The Department of Commerce and Management, Basudev Somani College, kuvempunagar, Mysore has organised a workshop on “Choice Based Credit System (CBCS) and Continuous Assessment and Grading Pattern (CAGP)” for B.Com/ BBA/ BA students introduced from this academic year-2018-19. Resource Person: Dr.N.Nagaraj, chairman and Professor, Department of studies in commerce University of Mysore, Manasagangotri. |
20 | 28.07.2018 | Class Representative Election 2018-19 | Class representative election was held on Saturday the 28th July 2018 from 11 am to 12 noon to elect / select two representatives (One Boy and One Girl) from each class for the academic year 2018-19 under the over all supervision of Principal'sDr. M. Mahadevaiah. |
21 | 31.07.2018 | Class Representatives Meeting | Class Representative Meeting was held on 31/07/2018 at 1PM in Principal’s Chamber. |
22 | 01.08.2018 | ಶ್ರೀ.ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ 225ನೇ ಜನ್ಮ ದಿನಾಚರಣೆ ಪ್ರಯುಕ್ತ ಹಸ್ತ ಪ್ರತಿ ಹಾಗೂ ಅಪರೂಪ ಗ್ರಂಥಗಳ ಪ್ರದರ್ಶನ | ದಿನಾಂಕ: 01/08/2018 ರಂದು ನಮ್ಮ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಶ್ರೀ. ಮನ್ಮಹಾರಾಜ ಶ್ರೀ.ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ 225ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹಸ್ತ ಪ್ರತಿ ಹಾಗೂ ಅಪರೂಪ ಗ್ರಂಥಗಳ ಪ್ರದರ್ಶನದಲ್ಲಿ ತಾಳೆಗರಿ ಮತ್ತು ಕಾಗದ ಹಸ್ತ ಪ್ರತಿಗಳನ್ನು ವಿದ್ಯಾರ್ಥಿಗಳು ವೀಷಿಸಿದರು. ಈ ಸಂದರ್ಭದಲ್ಲಿ ಪ್ರಾಚ್ಯಾ ವಿದ್ಯಾ ಸಂಶೋದನಾಲಯದ ನಿರ್ದೇಶಕರಾದ ಡಾ. ಶಿವರಾಜಪ್ಪ. ಎಸ್. ಮತ್ತು ಅಲ್ಲಿಯ ಸಿಬ್ಬಂದಿ ವರ್ಗದವರು ಇತಿಹಾಸ ರಚನೆಯಲ್ಲಿ ಹಸ್ತಪ್ರತಿಗಳು ಮತ್ತು ಅಪರೂಪ ಗ್ರಂಥಗಳ ಮಾಹಿತಿ ನೀಡಿದರು. |
23 | 01.08.2018 | SPORTS COMMITTEE MEETING | UG Sports Meeting conducted on 01/08/2018 at 3PM under the chairmanship of Principal'sDr.M.Mahadevaiah at Principal'sChamber. |
24 | 03.08.2018 | Interclass Cricket Match | Interclass Cricket Match organised by II and Final year students for I year students of B.A, B.Com, BBA. |
25 | 07.08.2018 | Meeting of HoD’s | Meeting of Senior Faculty and Heads of the Department was conducted on 07/08/2018 under the Chairmanship of Principal'sin connection with Two Days National Conference to be organised from 13th – 14th August 2018 in Association with centre for social exclusion and inclusive policy University of Mysore. Centre for inclusive growth and development research foundation trust ®, Mysore. |
26 | 09.08.2018 | Welcoming programme for I Year M.Com Students | Classes started from today for I Year M.Com students. On this occasion Principal, Dr.M.Mahadevaiah is speaking to the students about discipline, regularity in attending classes, facilities available in the college. |
27 | 11.08.2018 | FRESHER’S PARTY FOR UG I YEAR STUDENTS | Fresher’s Party for I Year B.A., B.Com and BBA students was organised by senior students on 11/08/2018 at 11AM in the College Auditorium. All first year students were present in a jubilant mood including the Final year Students, Faculty members and Non-teaching Staff were invited on this occasion. |
28 | 14.08.2018 | PGCET- EXAM- FOR NON PGCET STUDENTS | PGCET- Exam was conducted on 14/08/2018 for students who have not taken the Exam conducted by the University of Mysore. This Exam was conducted as per the direction of the University of Mysore in its Letter No. AC7/79/2018-19, Dated.06.08.2018. |
29 | 13.08.2018 to 14.08.2018 | 2 Days National Conference | 2 Days National Conference on “Tribal Development and Corporate Social Responsibility: Issues and Prospectus”. Resource Person: 1. Dr. M. Shashikumar, Deputy Director & Head of the Office Anthropological Survey of India, Kolkatha. 2. Prof. Jagadeesha, Chairman and Dean (Academic) KSOU, Mysore |
30 | 15.08.2018 | 72ನೇ ಸ್ವಾತಂತ್ರ್ಯ ದಿನಾಚರಣೆ | ದಿನಾಂಕ: 15/08/2018ರಂದು 72ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಚರಿಸಲಾಯಿತು. ಪ್ರೊ.ಬಿ.ಸಿ ಮಂಜುಳ, ಮುಖ್ಯಸ್ಥರು, ಕನ್ನಡ ವಿಭಾಗ ಇವರು ಧ್ವಜಾರೋಹಣ ನೆರವೇರಿಸಿಕೊಟ್ಟರು. ಡಾ.ಎಂ.ಮಹದೇವಯ್ಯ, ಪ್ರಾಂಶುಪಾಲರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಟಿ.ರಮೇಶ್, ಎನ್‍ಎಸ್‍ಎಸ್ ಅಧಿಕಾರಿಗಳು ಕಾರ್ಯಕ್ರಮವನ್ನು ಸ್ವಾಗತಿಸಿದರು. |
31 | 18.08.2018 | ಡಾ.ಎಸ್.ಆರ್. ರಂಗನಾಥನ್ ರವರ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ | ದಿನಾಂಕ: 18/08/2018ರಂದು ಭಾರತೀಯ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ರವರ ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯುನ್ಮಾನ ಸಂಪನ್ಮೂಲಗಳ ಅರಿವು ಎಂಬ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಆಚರಿಸಲಾಯಿತು. |
31 | 20.08.2018 | SADBHAVANDAY | “SADBHAVANDAY and COMMUNAL HARMONY FORTNIGHT” was celebrated on Monday the 20th August 2018 at 10AM. |
32 | 29.08.2018 | Academic Committee Meeting | Academic Committee Meeting was held on 29/08/2018 at 3pm in Principal’s chamber. |
33 | 29.08.2018 | Sports Winner | Basudev Somani College Athletic Team secured Overall Championship with 57 Points in Men Section in Mysore City intercollegiate Athletic Meet 2018-19 held on 28th August 2018 at Mysore University Oval Ground. |
34 | 05.09.2018 | ಶಿಕ್ಷಕರ ದಿನಾಚರಣೆ | ದಿನಾಂಕ: 05/09/2018ನೇ ಬುಧವಾರದಂದು ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಬೆಳಗ್ಗೆ 10.00ಗಂಟೆಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. |
35 | 27.08.2018 To 03.09.2018 | Bridge Course & Remedial Class | Department of Commerce and Management has conducted a Bridge Course 2018-19 on basics of Accounting for the Non Commerce students of 1st year B.Com and BBA students from 27/08/2018 to 03/09/2018, there was a whole hearted support from the faculties of Commerce and Management. |
36 | 07.09.2018 | Happy Teachers Day | Branch Manager of ICICI Bank, Kuvempungar and his team visited the college on 07/09/2018 with greeting cards to wish all the faculty members on the occasion of Teacher’s day. |
37 | 08.09.2018 | Induction Programme for I Year M.Com Students | The Department of Post Graduate Studies in commerce Basudev Somani College, Kuvempunagar, Mysuru has organized an Induction Programme for First year M.Com students at the college auditorium. chief guest : Prof. Nagendra Babu K, Professor, Department of Studies in commerce, University of Mysore, Manasagangothri, Mysuru |
11.09.2018 | Somani Sambhrama : 2018-19 Cultural, Sports & NSS Activities Inaugural Function | The Institute of Education Trust, Basudev Somani College, Kuvempunagar, Mysuru has organized Inaugural Programme of cultural, sports and NSS activities 2018-19 at its college premise on 11 September 2018. chief guest : 1. Prof. R Rajanna, Registrar, University of Mysore 2. Dr. B. Chandrashekar, programme coordinator, NSS University of Mysore | |
38 | 18.09.2018 | Dept. of English conducted C-1 Test | Department of English conducted C-1 test for First year BA, B.Com & BBA students in a very systematic and scientific way printed question papers were circulated among students to answer the questions in a printed bluebook provided by the college. Students were also very serious in writing the C-1 test. |
39 | 19.09.2018 | PARENTS TEACHERS MEETING | Parents, Students and Teachers meeting chaired by Principal'swas conducted on 19/09/2018 in Principal'schamber |
40 | 25.09.2018 | Non Teaching Staff Meeting | Non Teaching staff meeting was held on 25/09/2018 at 3PM under the chairmanship of Principal'sto discuss problems of Non teaching staff and find solution to such problems. |
41 | 27th & 28th September 2018 | Department of History and Heritage Club EDUCATIONAL TOUR – 2018-19 | The Department of History of our College organised Study tour on 27th & 28th of September 2018 a part of the syllabus prescribed by the University of Mysore. During the tour students and staff visited Banashankari, Badami, Pattadakal, Ihole, Koodala Sangama, Hampi the places of Historical Importance. And also visited famous river projects Alamatti Dam, Tungabadra Dam. |
42 | 02.10.2018 | GANDHI JAYANTHI CELEBRATION | Gandhi Jayanthi was celebrated on 02/10/2018, Tuesday at 10.00 AM in the College Campus. All the Teaching and Non Teaching faculties and students of UG, PG course participated in this programme. |
43 | 03.10.2018 | Academic Committee Meeting | Academic Committee Meeting was held on 03/10/2018 at 3pm in Principal’s chamber. |
44 | 22.10.2018 | College Governing Council Meeting | College Governing Council Meeting on 22.10.2018 @ College Board Room. Dr. Madi Alagan, University Representative Member |
45 | 24.10.2018 | ಮಹರ್ಷಿ ವಾಲ್ಮಿಕಿ ಜಯಂತಿ ದಿನಾಚರಣೆ | ದಿನಾಂಕ: 24/10/2018ರಂದು ಮಹರ್ಷಿ ವಾಲ್ಮಿಕಿ ಜಯಂತಿಯನ್ನು ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಮಹದೇವಯ್ಯ ರವರು ಮಹರ್ಷಿ ವಾಲ್ಮಿಕಿಯವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. |
46 | 31.10.2018 | ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಜನ್ಮದಿನಾಚರಣೆ - ‘ಏಕತಾದಿವಸ’ | ದಿನಾಂಕ: 31/10/2018ರಂದು ಬೆಳಗ್ಗೆ 10.30ಗಂಟೆಗೆ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಸ್ವತಂತ್ರ ಭಾರತದ ಏಕೀಕರಣದ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಜನ್ಮದಿನವನ್ನು (31/10/1875) ‘ಏಕತಾದಿವಸ’ ಹೆಸರಿನಲ್ಲಿ ಆಚರಿಸಲಾಯಿತು. |
47 | 09.11.2018 | ESSAY WRITING COMPETITION | Topic : ‘The Role of Youths in franchising Vote’ ವಿಷಯ : ‘ಯುವ ಜನತೆ ಮತ್ತು ಮತದಾನ’ |
48 | 19.11.2018 | Awareness Programme | World Lung Cancer Awareness Month Book Release Programme ಕ್ಯಾನ್ಸರ್‍ಗೆ ಚಿಕಿತ್ಸೆ ಇದ್ದರೂ ಮುನ್ನೆಚ್ಚರಿಕೆ ಅವಶ್ಯಕ – ಕಾರ್ಯಗಾರ Chief Guest : Prof.K.S Rangappa Resource Person: Dr.Ravi Krishnappa, J.S.S Hospital |
49 | 23.11.2018 | Attend Workshop | “Public Finance Management System (PFMS)” Organised by University Grants Commission South-Western Regional Office, Bengaluru Resource Person: Dr. Francis, Ministry of Finance |
50 | 01.12.2018 | Interview | Interview conducted for the Govt. Approved permanent post of Assistant Professor of Commerce on 01/12/2018. |
© 2019 Basudev Somani College . All Rights Reserved | Design by Accordify